Thursday, 7 May 2020
Tuesday, 22 January 2019
ಜಾಗೃತಿ.NEWS ನಲ್ಲಿ ಸಿದ್ಧಾರ್ಥ ಗ್ರಂಥಾಲಯ, ಗಳತಗಾ ದ ವಿಶೇಷ ಸುದ್ದಿ.
http://www.jagrutinews.com ನಲ್ಲಿ ಸಿದ್ದಾರ್ಥ ಗ್ರಂಥಾಲಯ, ಗಳತಗಾದ ಹುಟ್ಟು, ಬೆಳವಣಿಗೆ ಬಗ್ಗೆ ವಿಶೇಷ ಸುದ್ದಿ ಪ್ರಕಟವಾಗಿದೆ. ಜಾಗೃತಿ.NEWS ಸಂಪಾದಕರಿಗೆ, ಸಿಬ್ಬಂದಿ ವರ್ಗಕ್ಕೆ ಹೃತ್ಪೂರ್ವಕ ಧನ್ಯವಾದಗಳು.
ನೇರ ಓದಿಗೆ ಈ ಲಿಂಕ್ ಬಳಸಿ ⇒ http://www.jagrutinews.com/jagruti-news/state/Siddharth-Library-earnings-towards-tomorrows-dreams-letter-walking-#
ಇದು ಜಾಗೃತಿ ಓದುಗರಿಗೆ ವಿಶೇಷ ಲೇಖನ.
Thursday, 2 August 2018
ಬಾಬಾಸಾಹೇಬರ ಪುಸ್ತಕ ಪ್ರೀತಿ.
ಬಾಬಾಸಾಹೇಬರ ಪುಸ್ತಕ ಪ್ರೀತಿ.
ಬಾಬಾಸಾಹೇಬರ ಪುಸ್ತಕ ಪ್ರೀತಿ ಎಂಥದಿತ್ತು ಎಂಬುದು ಸುಲಭವಾಗಿ ಊಹಿಸಲಾಗದಂಥದು. ಅವರಿಗೆ ಪುಸ್ತಕದ ಓದು ಹವ್ಯಾಸವಾಗಿರಲಿಲ್ಲ, ಕಾಲಾಯಾಪನೆಯೂ ಆಗಿರಲಿಲ್ಲ,ಹೊಟ್ಟೆಪಾಡಿನ ದಾರಿಯೂ ಆಗಿರಲಿಲ್ಲ. ಅವರಿಗೆ ಅದು ಕೇವಲ ಹೊಟ್ಟೆಪಾಡಿನ, ಬದುಕಿನ ಅಂತಸ್ತಿನ ದಾರಿಯಾಗಿದ್ದರೆ ವಿದೇಶದಲ್ಲೋ ಅಥವಾ ನಮ್ಮಲ್ಲೇ ಕೋಟ್ಯಾಧಿಪತಿಗಳಾಗಿ ಬದುಕಬಹುದಿತ್ತು. ಸಾಲ ಮಾಡಿಕೊಳ್ಳುತ್ತಿಲಿಲ್ಲ!!! ಅವರು ಅಕ್ಷರದ ಬಲದಿಂದ ತುಳಿತಕ್ಕೊಳಗಾದ ಇಡೀ ಜನಾಂಗದ ಕಣ್ಣು ತೆರೆಸುವ, ಅವರ ತೋಳುಗಳಲ್ಲಿ ಶಕ್ತಿ ತುಂಬುವ, ಶತಮಾನಗಳಿಂದ ಬಾಗಿದ ಬೆನ್ನುಹುರಿಯನ್ನು ನೇರ ಮಾಡುವ ಅಪೂರ್ವ ಕಾರ್ಯದಲ್ಲಿ ತೊಡಗಿದ್ದರು. ಅದು ಸಫಲವಾಗಿ ಈಗ ದಲಿತರಿಗೂ ಕನಸು ಬೀಳುತ್ತಿವೆ. ಈ ಕನಸಿನ ಹಿಂದೆ ಆ ಮಹಾಮನಸಿನ ತ್ಯಾಗವಿದೆ.
ಬಾಬಾಸಾಹೇಬರ ಪುಸ್ತಕ ಪ್ರೀತಿ ಎಂಥದಿತ್ತು ಎಂಬುದರ ಕಡೆಗೆ ಈ ಪುಟ್ಟ ಲೇಖನ ಗಮನ ಸೆಳೆಯುತ್ತದೆ.
- 02/08/2018
Wednesday, 7 March 2018
ಡಾ. ಚಂದ್ರಶೇಖರ ಕಂಬಾರ.
ಡಾ. ಚಂದ್ರಶೇಖರ ಕಂಬಾರ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಚಂದ್ರಶೇಖರ ಕಂಬಾರರಿಗೆ ಹೃತ್ಪೂರ್ವಕ ಅಭಿನಂದನೆಗಳು. ಕನ್ನಡಕ್ಕೆ ಅವರಿಂದ ಇನ್ನಷ್ಟು ಮೌಲಿಕ ಸೇವೆ ಸಿಗಲಿ. ಸಂಗೀತಕಾರರಾಗಿಯೂ ಅವರ ಸಾಧನೆ ಮರೆಯಲಾಗದು.
ಅವರ ಸಂಗೀತದ ಕೆಲ ಝಲಕುಗಳು, ಮಣ್ಣಿನ ಗೇಯದ ಪಲಕುಗಳು ಇಲ್ಲಿವೆ.
1) ಕಾಡು ಕುದರಿ ಓಡಿ ಬಂದಿತ್ತಾ......
2) ಇವಾ ಯಾವ ಊರಿನ ಮಾವಾ ಈ ಚೆಲುವಾ...
3) ಸಂಗೀತಾ...ಸಂಗೀತಾ.....
------------------------------------------------------------
Thursday, 22 February 2018
ಕನ್ನಡ 2700 ಪುಸ್ತಕಗಳ ಡಿಜಿಟಲ್ ಗ್ರಂಥಭಂಡಾರ.
ಕನ್ನಡ 2700 ಪುಸ್ತಕಗಳ ಡಿಜಿಟಲ್ ಗ್ರಂಥಭಂಡಾರ.
ಡಿಜಿಟಲ್ ಗ್ರಂಥ ಭಂಡಾರ.
dli.ernet.in
digital library of India website ನಲ್ಲಿ ಸಿಗುವ ವಿವಿಧ ಕ್ಷೇತ್ರಗಳ ಸುಮಾರು 2700 ಕನ್ನಡ ಪುಸ್ತಕಗಳನ್ನು pdf ರೂಪದಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.
ಮಾಹಿತಿ:
ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಇತ್ಯಾದಿ:
ಹಳಹನ್ನಡ ಲಿಪಿಯ ಗ್ರಂಥಗಳು:
ಪರಿಸರ ಕೃಷಿ:
ಪ್ರವಾಸ ಸಾಹಿತ್ಯ:
ರಾಷ್ಟೀಯ ವಿಚಾರಗಳು:
ಸಾಹಿತ್ಯ ಪತ್ರಿಕೆ:
ಶೈಕ್ಷಣಿಕ:
ಶರಣ ಸಾಹಿತ್ಯ:
ಬೌದ್ಧ:
ಜೈನ:
ಸ್ಮೃತಿ ಸೂತ್ರ ಜ್ಯೋತಿಷ್ಯ:
ಭಾಗವತ:
ಮಹಾಭಾರತ:
ರಾಮಾಯಣ:
ಚಿಂತನ ಸಾಮಾಜಿಕ ಬರಹಗಳು:
ಗಾಂಧಿ ಸ್ಮೃತಿ:
ವಿದ್ಯಾರ್ಥಿಗಳಿಗೆ:
ಮಕ್ಕಳಿಗೆ:
ವೈದ್ಯಕೀಯ:
ವಿಜ್ಞಾನ:
ಜನಪದ ಸಾಹಿತ್ಯ:
ಕಲೆ ಸಂಸ್ಕೃತಿ:
ಚಿತ್ರಕಲೆ:
ಭಾಷಾ ಸಂಬಂಧೀ:
ಕಾದಂಬರಿ:
ಕತೆಗಳು:
ನಾಟಕಗಳು:
ಕವನ ಸಂಕಲನ:
ಜೀವನ ಚರಿತ್ರೆ ವ್ಯಕ್ತಿಚಿತ್ರ:
ಲಲಿತ ಪ್ರಬಂಧ, ಹರಟೆ ಹಾಸ್ಯ, ಆತ್ಮಕತೆ:
ಹಳೆಗನ್ನಡ ಮತ್ತು ಸಂಸ್ಕೃತ ಕಾವ್ಯ ನಾಟಕ ಸಂಬಂಧೀ ಗ್ರಂಥಗಳು:
ವಿಮರ್ಶೆ, ಸಂಶೋಧನೆ ಇತ್ಯಾದಿ:
ದ್ವೈತ:
ಅದ್ವೈತ:
ವಿಶಿಷ್ಟಾದ್ವೈತ:
ಭಕ್ತಿ ಆಧ್ಯಾತ್ಮ ಧಾರ್ಮಿಕ:
ಭಗವದ್ಗೀತಾ:
ದಾಸ ಸಾಹಿತ್ಯ:
ಇತಿಹಾಸ:
ಪುರಾಣ:
ತತ್ವಶಾಸ್ತ್ರ:
ವೇದೋಪನಿಷದ್:
ಋಗ್ವೇದ ಸಂಹಿತಾ:
--------------------------------------------------------------------------------------------------------------------------------------------
Subscribe to:
Comments (Atom)








