ಡಾ. ಚಂದ್ರಶೇಖರ ಕಂಬಾರ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಚಂದ್ರಶೇಖರ ಕಂಬಾರರಿಗೆ ಹೃತ್ಪೂರ್ವಕ ಅಭಿನಂದನೆಗಳು. ಕನ್ನಡಕ್ಕೆ ಅವರಿಂದ ಇನ್ನಷ್ಟು ಮೌಲಿಕ ಸೇವೆ ಸಿಗಲಿ. ಸಂಗೀತಕಾರರಾಗಿಯೂ ಅವರ ಸಾಧನೆ ಮರೆಯಲಾಗದು.
ಅವರ ಸಂಗೀತದ ಕೆಲ ಝಲಕುಗಳು, ಮಣ್ಣಿನ ಗೇಯದ ಪಲಕುಗಳು ಇಲ್ಲಿವೆ.
1) ಕಾಡು ಕುದರಿ ಓಡಿ ಬಂದಿತ್ತಾ......
2) ಇವಾ ಯಾವ ಊರಿನ ಮಾವಾ ಈ ಚೆಲುವಾ...
3) ಸಂಗೀತಾ...ಸಂಗೀತಾ.....
------------------------------------------------------------
